ಕಿನ್ನಿಗೋಳಿ: ಅಲ್ಲಲ್ಲಿ ವರಮಹಾಲಕ್ಷೀ ಪೂಜೆ

ಕಿನ್ನಿಗೋಳಿ: ಅಲ್ಲಲ್ಲಿ ವರಮಹಾಲಕ್ಷೀ ಪೂಜೆ

Kinnigoli-2408201801

ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ರ 11 ನೇ ವರ್ಷದ ಶ್ರೀ ವರಮಹಾಲಕ್ಷ್ಮೀಪೂಜೆ

Kinnigoli-2408201802

ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ವರಮಹಾಲಕ್ಷೀ ಪೂಜೆ

Kinnigoli-2408201803

ನಂದಿನಿ ಮಹಿಳಾ ಮಂಡಲ ಕೊಡೆತ್ತೂರು ಕಟೀಲು ಸಾಮೂಹಿಕ ವರಮಹಾಲಕ್ಷೀ ಪೂಜೆ

Kinnigoli-2408201804
ಅತ್ತೂರು ಶ್ರೀ ಅರಸುಕುಂಜಿರಾಯ ದೈವಸ್ಥಾನದ ಅಖಿಲಾಂಡೇಶ್ವರೀ ಸನ್ನಿಧಿಯಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷೀ ಪೂಜೆ

Kinnigoli-2408201805
ಕುಲಾಲ ಸೇವಾ ಸಂಘ (ರಿ) ತೋಕೂರು ಎಸ್. ಕೋಡಿ ಸಾಮೂಹಿಕ ಶ್ರೀ ವರಮಹಾಲಕ್ಷೀ ಪೂಜೆ

Kinnigoli-2408201806
 ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಮತ್ತು ಯುವಕ ಮಂಡಲ (ರಿ) ಪಂಜ ಕೊಯಿಕುಡೆ 4ನೇ ವರ್ಷದ ಶ್ರೀ ವರಮಹಾಲಕ್ಷೀ ಪೂಜೆKinnigoli-2408201807
 ಕಲ್ಲಾಪು ಯುವಕ ಮಂಡಲ, ಮಹಿಳಾ ಮಂಡಳ ಮತ್ತಿತರ ಸಂಘ ಸಂಸ್ಥೆಗಳ ಸಾಮೂಹಿಕ ಶ್ರೀ ವರಮಹಾಲಕ್ಷ್ಕೀ ಪೂಜೆ

Kinnigoli-2408201808
 ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಘಟಕದ ಸಾಮೂಹಿಕ ಶ್ರೀ ವರಮಹಾಲಕ್ಷ್ಕೀ ಪೂಜೆ

 

Comments

comments

Comments are closed.

Read previous post:
Kinnigoli-2308201802
ಹಳೆಯಂಗಡಿ ಕದಿಕೆಯ ಜುಮ್ಮಾ ಮಸೀದಿ

ಕಿನ್ನಿಗೋಳಿ: ಹಳೆಯಂಗಡಿ ಕದಿಕೆಯ ಜುಮ್ಮಾ ಮಸೀದಿ. ಹಳೆಯಂಗಡಿ ಬೊಳ್ಳೂರು ಮುಹಿಯುದ್ದೀನ್ ಜುಮ್ಮಾ ಮಸೀದಿ.        

Close