ಗುತ್ತಕಾಡು ನಾರಾಯಣಗುರು ಜಯಂತಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ (ರಿ) ತಾಳಿಪಾಡಿ ವತಿಯಿಂದ ನಾರಾಯಣ ಗುರು ಜಯಂತಿ ನಡೆಯಿತು ಈ ಸಂದರ್ಭ ಗುರುಗಳಿಗೆ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ನೂತನ ಪಲ್ಲಕಿ ಸಮರ್ಪಣೆ ನಡೆಯಿತು. ಮಹೇಶ್ ಶಾಂತಿ ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಈ ಸಂದರ್ಭ ಪಲಕ್ಕಿಯನ್ನು ನಿರ್ಮಿಸಿದ ಶಿಲ್ಪಿ ಜಯರಾಮ ಆಚಾರ್ಯ ಕಲ್ಲಮುಂಡ್ಕೂರು ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಕುಶಲ ಪೂಜಾರಿ, ಉಪಾಧ್ಯಕ್ಷ ಗಣೇಶ್, ಪ್ರಮೋದ್ ಕುಮಾರ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ದಿವಾಕರ ಕರ್ಕೇರ, ನವೀನ್ ಡಿ ಕುಕ್ಯಾನ್, ಸಹನಾ ಪ್ರಮೋದ್, ಉಮೇಶ್ ಕೋಟ್ಯಾನ್, ಗೋವಿಂದ ಪೂಜಾರಿ, ಹಿತೇಂದ್ರ ಕೋಟ್ಯಾನ್, ಕೇಶವ ಪೂಜಾರಿ, ಯೋಗೀಶ್ ಪೂಜಾರಿ, ಜಗದೀಶ್, ಹರೀಶ್ ತೇರಗುರಿ, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-31081801

Comments

comments

Comments are closed.

Read previous post:
Kinnigoli-27081804
ಕಿನ್ನಿಗೋಳಿ ಶ್ರೀ ರಾಮ ಮಂದಿರ ಋಗುಪಾಕರ್ಮ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಶನಿವಾರ ಋಗುಪಾಕರ್ಮ ಹೋಮ ಮತ್ತು ಪೂಜೆ ನಡೆಯಿತು.

Close