ಎಸ್.ಕೋಡಿ ತೋಕೂರು ಬಿಲ್ಲವ ಸಂಘ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಎಸ್.ಕೋಡಿ ತೋಕೂರು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣಗುರು ಜಯಂತಿ ಆಚರಿಸಲಾಯಿತು. ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿದರು.

Kinnigoli-31081802

Comments

comments

Comments are closed.

Read previous post:
Kinnigoli-31081801
ಗುತ್ತಕಾಡು ನಾರಾಯಣಗುರು ಜಯಂತಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ (ರಿ) ತಾಳಿಪಾಡಿ ವತಿಯಿಂದ ನಾರಾಯಣ ಗುರು ಜಯಂತಿ ನಡೆಯಿತು ಈ ಸಂದರ್ಭ ಗುರುಗಳಿಗೆ ಅಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು...

Close