ಕಿನ್ನಿಗೋಳಿ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ

ಕಿನ್ನಿಗೋಳಿ : ಅನಿತಾ ಮತ್ತು ಪೃಥ್ವಿರಾಜ್ ಆಚಾರ್ಯ, ಅನುಗ್ರಹ ಜ್ಯುವೆಲ್ಲರ್ಸ್, ಕಿನ್ನಿಗೋಳಿ ಇವರು ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಗೆ ಬೆಳ್ಳಿಯ ವೃಂದಾವನ ಪ್ರಭಾವಳಿಯನ್ನು ಸೇವಾರೂಪದಲ್ಲಿ ಸಮರ್ಪಿಸಿದರು. ಈ ಸಂದರ್ಭ ಯುಗಪುರುಷದ ಭುವನಾಭಿರಾಮ ಉಡುಪ, ದಿನೇಶ್ ಆಚಾರ್ಯ, ರಮೇಶ ಬಂಗೇರ, ಗುಲಾಬಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01091804

Comments

comments

Comments are closed.

Read previous post:
Kinnigoli-01091803
ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣಗುರು

ಕಿನ್ನಿಗೋಳಿ : ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣಗುರು ಸೇವಾ ಸಂಘ.  

Close