ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ

ಕಿನ್ನಿಗೋಳಿ : ಪಕ್ಷಿಕೆರೆಯ ಸಮಾಜ ಸೇವಾ ಸಂಸ್ಥೆ ಶಿವಸಂಜೀವಿನಿ ವತಿಯಿಂದ ಕೊಡಗು ನೆರೆ ಸಂತ್ರಸ್ಥರಿಗೆ 21 ಸಾವಿರ ರೂಪಾಯಿಯ ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli-01091801

Comments

comments

Comments are closed.

Read previous post:
Kinnigoli-30081801
ಬಳ್ಕುಂಜೆ ಶ್ರೀ ಧ.ಗ್ರಾ. ಯೋಜನೆ ಒಕ್ಕೂಟಗಳ ಪದಗ್ರಹಣ

ಕಿನ್ನಿಗೋಳಿ: ಗ್ರಾಮೀಣ ಬಾಗದಲ್ಲಿ ಆರ್ಥಿಕ ಸೃಧಡತೆಗೆ ಸ್ವಸಹಾಯ ಸಂಘ ಹಾಗೂ ಪ್ರಗತಿ ಬಂಧು ಸಂಘಗಳು ಸಹಕಾರಿಯಾಗಿದೆ ಎಂದು ಮಂಗಳೂರು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಕರ್ನಿರೆ ಹರಿಶ್ಚಂದ್ರ ಶೆಟ್ಟಿ...

Close