ಸಸಿಹಿತ್ಲು ಸಮುದ್ರ ಪೂಜೆ

ಕಿನ್ನಿಗೋಳಿ : ಸಸಿಹಿತ್ಲು ಲಚ್ಚಿಲ್ ಶ್ರೀ ರಾಮ ಭಜನಾ ಮಂದಿರದಿಂದ ಭಜನಾ ಸಂಕೀರ್ತನೆಯೊಂದಿಗೆ ಲಚ್ಚಿಲ್ ಮೊಗವೀರ ಸಭಾದ ಮೂಲಕ ಸಮುದ್ರ ಪೂಜೆಯನ್ನು ಹಾಲು ಸುರಿದು ಸಮುದ್ರ ಪೂಜೆಯನ್ನು ನಡೆಸಲಾಯಿತು. ಲಚ್ಚಿಲ್ ಮೊಗವೀರ ಸಭಾದ ಪದಾಕಾರಿಗಳು, ಭಜನಾ ಮಂದಿರದ ಪದಾಕಾರಿಗಳು, ಲಚ್ಚಿಲ್ ಮಹಿಳಾ ಮಂಡಲದ ಪದಾಕಾರಿಗಳು ಉಪಸ್ಥಿತರಿದ್ದರು.

Kinnigoli-01091806

Comments

comments

Comments are closed.

Read previous post:
Kinnigoli-01091805
ಸಮವಸ್ತ್ರ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

ಕಿನ್ನಿಗೋಳಿ: ನಾರಾಯಣ ಗುರುಗಳ ಕನಸಿನಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಭವಿಷ್ಯದಲ್ಲಿ ಸತ್ಪ್ರಜೆ ಆಗುತ್ತಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಹೇಳಿದರು. ತಾಳಿಪಾಡಿ ನಾರಾಯಣ ಗುರು...

Close