ತುಳುನಾಡು ದೈವ ದೇವರುಗಳ ಕಾರ್ನಿಕ ಕ್ಷೇತ್ರ

ಕಿನ್ನಿಗೋಳಿ: ತುಳುನಾಡು ದೈವ ದೇವರುಗಳ ಕಾರ್ನಿಕ ಕ್ಷೇತ್ರಗಳು ಎಂದು ತುಳು ರಂಗಭೂಮಿ ಮತ್ತು ಸಿನಿಮಾ ಕಲಾವಿದ ಅರವಿಂದ ಬೋಳಾರ್ ಹೇಳಿದರು.
ಉಲ್ಲಂಜೆ ಶ್ರೀ ಮಂತ್ರದೇವತೆ ಕೊರಗಜ್ಜ ಚಾಮುಂಡೇಶ್ವರೀ ಗುಳಿಗ ಸನ್ನಿಧಿಯಲ್ಲಿ ನೇಮೋತ್ಸವದ ಸಂದರ್ಭ ಮಾತನಾಡಿದರು
ಈ ಸಂದರ್ಭ ನಟ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸತೀಶ್ ಬಂದಲೆ ಧರ್ಮದರ್ಶಿ ಹರೀಶ್ ಪೂಜಾರಿ, ವಸಂತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕೊಡೆತ್ತೂರು ದೇವಸ್ಯಮಠದ ವೇದವ್ಯಾಸ ಉಡುಪ, ಜಯರಾಮ ಮುಕಾಲ್ದಿ ಕೊಡೆತ್ತೂರು, ಸಿನೆಮಾ ನಿರ್ದೇಶಕ ಎ.ಎಸ್ ಪ್ರಶಾಂತ್, ನಿರ್ಮಾಪಕ ಸಂತೋಷ್ ಶೆಟ್ಟಿ, ನಟ ವಿಘ್ನೇಶ್, ಅಪ್ಪಿ ಪೂಜಾರ್ತಿ, ವಿಠಲ ಪೂಜಾರಿ, ದೀಪಕ್, ಸದಾಶಿವ ಶೆಟ್ಟಿ ಮುಂಡಾಜೆ, ರೋಹಿತ್ ಶೆಟ್ಟಿ, ಚೇತನ್ ಕುಮಾರ್ ಶೆಟ್ಟಿ, ಯಶೋಧರ ಶೆಟ್ಟಿ, ನಿತಿನ್, ತಾರನಾಥ್, ಸೀತಾರಾಮ, ರೋಹಿತ್, ಸುಧೀರ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01091802

Comments

comments

Comments are closed.

Read previous post:
Kinnigoli-01091801
ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಹಸ್ತಾಂತರ

ಕಿನ್ನಿಗೋಳಿ : ಪಕ್ಷಿಕೆರೆಯ ಸಮಾಜ ಸೇವಾ ಸಂಸ್ಥೆ ಶಿವಸಂಜೀವಿನಿ ವತಿಯಿಂದ ಕೊಡಗು ನೆರೆ ಸಂತ್ರಸ್ಥರಿಗೆ 21 ಸಾವಿರ ರೂಪಾಯಿಯ ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ...

Close