ಪುನರೂರು ಮೊಸರು ಕುಡಿಕೆ

ಕಿನ್ನಿಗೋಳಿ: ನಂದಿ ಪ್ರೆಂಡ್ಸ್ ಪುನರೂರು ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೋಮವಾರ ನಡೆಯಿತು. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಿಜೃಂಭಣೆಯಿಂದ ಮೆರವಣಿಗೆ ಹಾಗೂ ಮಡಕೆ ಒಡೆಯುವ ಕಾರ್ಯಕ್ರಮ ನಡೆಯಿತು.

Kinnigoli-09041801 Kinnigoli-09041802. Kinnigoli-09041803 Kinnigoli-09041804 Kinnigoli-09041805 Kinnigoli-09041806

Comments

comments

Comments are closed.

Read previous post:
Kinnigoli-01091806
ಸಸಿಹಿತ್ಲು ಸಮುದ್ರ ಪೂಜೆ

ಕಿನ್ನಿಗೋಳಿ : ಸಸಿಹಿತ್ಲು ಲಚ್ಚಿಲ್ ಶ್ರೀ ರಾಮ ಭಜನಾ ಮಂದಿರದಿಂದ ಭಜನಾ ಸಂಕೀರ್ತನೆಯೊಂದಿಗೆ ಲಚ್ಚಿಲ್ ಮೊಗವೀರ ಸಭಾದ ಮೂಲಕ ಸಮುದ್ರ ಪೂಜೆಯನ್ನು ಹಾಲು ಸುರಿದು ಸಮುದ್ರ ಪೂಜೆಯನ್ನು ನಡೆಸಲಾಯಿತು....

Close