ಕಾಪಿಕಾಡ್- ಕೊಯಿಕುಡೆ ಸಂಪರ್ಕ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಕ್ರಿಟೀಕರಣಗೊಂಡ ಪಕ್ಷಿಕೆರೆ ಕಾಪಿಕಾಡ್- ಕೊಯಿಕುಡೆ ಸಂಪರ್ಕ ರಸ್ತೆಯಾದ ಸ್ವಾಮಿ ವಿವೇಕಾನಂದ ರಸ್ತೆಯನ್ನು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ , ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸದಸ್ಯರಾದ ಪ್ರಮೀಳಾ ಶೆಟ್ಟಿ, ಸೇಸಪ್ಪ ಸಾಲಿಯಾನ್, ಲೀಲಾ, ಲೋಹಿತ್, ಮಾಲತಿ ಆಚಾರ್ಯ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ರಾಥೋಡ್, ಕಾರ್ಯದರ್ಶಿ ಕೇಶವ, ಶೀನ ಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಬೇಬಿ ಸುಂದರ ಕೊಟ್ಯಾನ್, ಗುಲಾಬಿ, ಲೀಲಾ ಬಂಜನ್, ಜಯರಾಮ ಆಚಾರ್ಯ ಕೊಯಿಕುಡೆ, ದಿನೇಶ್ ಹರಿಪಾದೆ, ಕೇಶವ, ಸಚಿನ್ ಶೆಟ್ಟಿ, ಅಮರ್ ಶೆಟ್ಟಿ, ಚೇತನ್, ಪ್ರಕಾಶ್, ಗಣೇಶ್ ಕಾಪಿಕಾಡ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-09191810

 

Comments

comments

Comments are closed.

Read previous post:
Kinnigoli-09191809
ಪಕ್ಷಿಕೆರೆ :ಅಂಗನವಾಡಿ ಕಟ್ಟಡ ಉದ್ಘಾಟನೆ

 ಕಿನ್ನಿಗೋಳಿ : ಮಕ್ಕಳು ದೇಶ ರೂಪಿಸುವ ಭವಿಷ್ಯದ ಪ್ರಜೆಗಳಾಗಿದ್ದಾರೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು ಪಕ್ಷಿಕೆರೆ ಅತ್ತೂರು ಕಾಪಿಕಾಡ್ ನಲ್ಲಿ ಅಂಗನವಾಡಿಯ ನೂತನ ಕಟ್ಟಡ...

Close