ಸಸಿಹಿತ್ಲು : ಶೋಭಾ ಸನ್ಮಾನ

ಕಿನ್ನಿಗೋಳಿ : ಸಸಿಹಿತ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ ನಿವೃತ್ತಿ ಹೊಂದಿದ ಶೋಭಾ ಅವರನ್ನು ಹಳೆಯಂಗಡಿ ಪಂ.ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಸದಸ್ಯರಾದ ಶರ್ಮಿಳಾ ಡಿ. ಕೋಟ್ಯಾನ್, ಚಿತ್ರಾ ಸುರೇಶ್, ಮಹಿಳಾ ಮಂಡಳಿಯ ಸುಜಾತಾ ವಾಸುದೇವ, ಯುವತಿ ಮಂಡಲದ ದಿವ್ಯಶ್ರಿ ಕೋಟ್ಯಾನ್, ಆರೋಗ್ಯ ಇಲಾಖೆಯ ಪ್ರದೀಪ್‌ಕುಮಾರ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೀಲಾವತಿ, ಅಂಗನವಾಡಿ ಕೇಂದ್ರಗಳ ರತ್ನಾ ಶಿವಾನಂದ ಕೋಟ್ಯಾನ್, ಗೀತಾ ಕೆ., ಸುಜಾತಾ ಕೆ., ಮಾಲಿನಿ, ಕವಿತಾ, ಶುಭವತಿ, ನಳಿನಾಕ್ಷಿ, ಕಮಲಾಕ್ಷಿ, ಹೇಮಾವತಿ, ವಿಶಾಲಾಕ್ಷಿ ಉಪಸ್ಥಿತರಿದ್ದರು.

Kinnigoli-09191805

Comments

comments

Comments are closed.

Read previous post:
Kinnigoli-09191804
ಸುಶಾನ್ : ಕರಾಟೆಯಲ್ಲಿ ಪ್ರಶಸ್ತಿ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯ ಸುಶಾನ್ ದೇವಾಡಿಗ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ 36 ನೇ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ...

Close