ತನ್ವಿ : ಯೋಗ ವಿಭಾಗ ಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶ್ರೀ ಹರಿ ಶಾರದಾ ಗಣಪತಿ ಪ್ರೌಢ ಶಾಲೆ ಪುಣ್ಯಕೋಟಿನಗರ ಕೈರಂಗಳ ಬಂಟ್ವಾಳ ಇಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಟೀಲು ಅನುದಾನಿತ ಶ್ರೀ ದುರ್ಗಾ ಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಕುಮಾರಿ ತನ್ವಿ ಭಾಗವಹಿಸಿ ಕಾರ್ಕಳದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Kinnigoli-28091803

Comments

comments

Comments are closed.

Read previous post:
Kinnigoli-28091802
ಹಳೆಯಂಗಡಿ : ಆರೋಗ್ಯ ಅರಿವು ಕಾರ್ಯಕ್ರಮ

ಕಿನ್ನಿಗೋಳಿ: ಕ್ರಮ ಬದ್ದ ಆಹಾರ ಪದ್ಧತಿ ರೂಡಿಸಿದಾಗ ಆರೋಗ್ಯದಲ್ಲಿ ಸಧೃಢರಾಗಲು ಸಾಧ್ಯ. ತಾಜಾ ಹಣ್ಣು, ಸೊಪ್ಪು, ತರಕಾರಿ ಸಹಿತ ಪೌಷ್ಠಿಕ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಎಂದು ಮಂಗಳೂರು ತಾಲ್ಲೂಕು...

Close