ಕೊಳುವೈಲು-ಪಾವಂಜೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಸಂಸದರ ಅನುದಾನದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾವಂಜೆ ಕೊಳುವೈಲು ಸಂಪರ್ಕ ಕಾಂಕ್ರಿಟೀಕರಣ ರಸ್ತೆಯನ್ನು ಶುಕ್ರವಾರ ಸಂಸದ ನಳಿನ್‌ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಶಾಸಕ
ಉಮಾನಾಥ ಕೋಟ್ಯಾನ್, ಪುತ್ತೂರು ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮುಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲ್, ಕ್ಷೇತ್ರದ ಕಾರ್ಯದರ್ಶಿಗಳಾದ ಸುಕೇಶ್ ಶೆಟ್ಟಿ ಶಿರ್ತಾಡಿ, ಜಯಾನಂದ ಮೂಲ್ಕಿ, ತಾಲೂಕು ಪಂಚಾಯಿತಿ ಸದಸ್ಯರಾದ ಜೀವನ್‌ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಮಾಜಿ ಸದಸ್ಯೆ ಸಾವಿತ್ರಿ ಸುವರ್ಣ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಸುಕೇಶ್ ಪಾವಂಜೆ, ಪಡುಪಣಂಬೂರು ಗ್ರಾ.ಪಂ. ಸದಸ್ಯೆ ಲೀಲಾ ಬಂಜನ್, ಕೆ.ಭುವನಾಭಿರಾಮ ಉಡುಪ, ಶೋಭೇಂದ್ರ ಸಸಿಹಿತ್ಲು, ಸುದರ್ಶನ್ ಎಂ., ಬಿಜೆಪಿ ಸ್ಥಾನೀಯ ಸಮಿತಿಯ ನರೇಂದ್ರ ಪ್ರಭು, ಬಿಜೆಪಿ ಶಕ್ತಿ ಕೇಂದ್ರದ ಸಂತೋಷ್ ಶೆಟ್ಟಿ, ರಾಜೇಶ್ ದಾಸ್, ಲಕ್ಷ್ಮಣ್ ಪೂಜಾರಿ ಕೆರೆಕಾಡು, ಸಂತೋಷ್‌ಕುಮಾರ್, ಸೋಮನಾಥ ದೇವಾಡಿಗ, ಮಹಾಬಲ ಅಂಚನ್, ಸುಲೋಚನಿ ಎಂ.ಅಂಚನ್, ಎಚ್.ರಾಮಚಂದ್ರ ಶೆಣೈ, ಮನೋಜ್‌ಕುಮಾರ್ ಕೆಲಸಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Kinnigoli-28091801

Comments

comments

Comments are closed.

Read previous post:
Kinnigoli23091809
ನೂತನ ಬಿಷಪ್ : ಹುಟ್ಟೂರ ಚರ್ಚ್ ಗೌರವ

ಕಿನ್ನಿಗೋಳಿ: ಸುಶಿಕ್ಷಿತ ಸದೃಡ ಸಮಾಜದ ಮುನ್ನುಡಿಯೇ ಮಾನವೀಯ ಬಾಂದವ್ಯಗಳು ಮತ್ತು ಶಾಂತಿ ಸೌಹಾರ್ಧತೆಯ ಪಾಲನೆ ಎಂದು ಹೇಳಿದರು. ಐಕಳ ಕಿರೆಂ ರೆಮದಿ ಅಮ್ಮನವರ ಚರ್ಚ್ ಸಭಾಭವನದಲ್ಲಿ ಮಂಗಳೂರು ಧರ್ಮ...

Close