ಅಧ್ಯಕ್ಷರಾಗಿ ಸುಧಾಕರ ಆರ್. ಅಮೀನ್ ಆಯ್ಕೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ 2018-19 ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ಆರ್. ಅಮೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಚಂದ್ರಶೇಖರ್ ಜಿ., ಗೌರವ ಪ್ರಧಾನ ಕಾರ್ಯದರ್ಶಿ ನಾಗೇಶ್ ಟಿ. ಜಿ., ಜೊತೆ ಕಾರ್ಯದರ್ಶಿ ಪ್ರಾಣೇಶ ರಾವ್, ಕೋಶಾಧಿಕಾರಿ ಯತೀಶ್ ಕೋಟ್ಯಾನ್, ಸಮಿತಿ ಸದಸ್ಯರಾಗಿ ಹರೀಶ್ ಶೆಟ್ಟಿಗಾರ್, ಕಿರಣ್ ರಾಜ್, ಮೋಹನ್ ಅಮೀನ್, ಸೋಮನಾಥ ದೇವಾಡಿಗ, ಜೀವನ್ ಪ್ರಕಾಶ್ ಕಾಮೆರೊಟ್ಟು, ಸಾಹುಲ್ ಹಮೀದ್ ಕದಿಕೆ, ದಾಮೋದರ ಗೊಳಿದಡಿ, ಲೋಕೇಶ್ ಚಿಲಿಂಬಿ, ಹಿಮಕರ್ ಕೋಟ್ಯಾನ್, ದಿನೇಶ್ ಎಂ. ಪೂಜಾರಿ, ನಾಗರಾಜ್, ಪ್ರದೀಪ್ ಕೆ. ಪಿ., ಸುನಿಲ್ ಪಾವಂಜೆ, ಮನೋಜ್‌ಕುಮಾರ್ ಕೆಲೆಸಿಬೆಟ್ಟು, ಇಂದುದರ್ ಕಿಣಿ. ಸಲಹಾ ಸಮಿತಿಯಲ್ಲಿ ಸದಾಶಿವ ಅಂಚನ್ ಚಿಲಿಂಬಿ (ಅಧ್ಯಕ್ಷರು), ಸದಸ್ಯರಾಗಿ ಎಸ್. ಎಚ್. ಶೆಟ್ಟಿಗಾರ್, ರಮೇಶ್ ಕೋಟ್ಯಾನ್, ವಿನೋದ್ ಕುಮಾರ್ ಕೊಳುವೈಲು, ರಾಮದಾಸ್ ಪಾವಂಜೆ, ರಾಮಚಂದ್ರ ಶೆಣೈ, ಯೋಗೀಶ್ ಪಾವಂಜೆ, ಎಸ್.ಎಸ್. ಸತೀಶ್ ಭಟ್ ಕೊಳುವೈಲು, ಮೋಹನ್ ಬಂಗೇರ, ಮಹಾಬಲ ಅಂಚನ್, ನಾರಾಯಣ ರಾವ್ ರಾಮನಗರ, ಜಗದೀಶ್ ಪಾವಂಜೆ, ಹರೀಶ್ ಸಾಲಿಯಾನ್, ಸ್ಟ್ಯಾನಿ ಡಿ ಕೋಸ್ತ ಆಯ್ಕೆಯಾಗಿದ್ದಾರೆ.

Kinnigoli-29091801

Comments

comments

Comments are closed.

Read previous post:
Kinnigoli-28091805
ಬಾಲ್ ಬ್ಯಾಡ್ಮಿಂಟನ್ : ಕಟೀಲು ಜಿಲ್ಲಾ ಮಟ್ಟಕ್ಕೆ

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೋಂದೇಲ್ ಎಂ.ಜಿ.ಸಿ ಸಂಸ್ಥೆಯಲ್ಲಿ ನಡೆದ ತಾಲೂಕು ಮಟ್ಟದ 14ವರ್ಷ ವಯೋಮಿತಿಯ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕಟೀಲು ಅನುದಾನಿತ ಶ್ರೀ ದುರ್ಗಾ ಪರಮೇಶ್ವರೀ...

Close