ಕೆಂಚನಕೆರೆ ಜಯ ಕರ್ನಾಟಕ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಕೆಂಚನಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕದ ಮೂಲ್ಕಿ ಘಟಕದ ವತಿಯಿಂದ ಸ್ವಚ್ಚತಾ ಆಂದೋಲನ ಭಾನುವಾರ ನಡೆಯಿತು ಜಯಕರ್ನಾಟಕ ಮೂಲ್ಕಿ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಉಪಾಧ್ಯಕ್ಷೆ ಯಶೋದಾ ಡಿ. ಶೆಟ್ಟಿ , ಮೂಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ್ ಶೆಟ್ಟಿ , ಶಾಲಾ ಮುಖ್ಯ ಶಿಕ್ಷಕಿ ಜಯಂತಿ ರಾವ್, ಅಂಗನವಾಡಿ ಶಿಕ್ಷಕಿ ಜಯಶ್ರೀ, ಸುಮನ್, ಯಾದವ, ತಾರಾನಾಥ, ರಾಮಚಂದ್ರ ಸುನಿಲ್ ಪ್ರಸಾದ್, ದಿನೇಶ್ ಮಾನಂಪಾಡಿ, ಶ್ರೀಧರ್, ಅನಿತಾ ಶೆಟ್ಟಿಗಾರ್, ಮಾಧವ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಶಾಲಾ ಶಿಕ್ಷಕಿ ಸುಮನಾ ಉಪಸ್ಥಿತರಿದ್ದರು.

Kinnigoli-01101808

Comments

comments

Comments are closed.

Read previous post:
Kinnigoli-01101807
ಸಸಿಹಿತ್ಲು ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಸಸಿಹಿತ್ಲು ಯುವವಾಹಿನಿ ಘಟಕದಿಂದ ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣಗುರು ಸೇವಾ ಸಂಘದ ವಠಾರದಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯಕ್ಕೆ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು...

Close