ಸಸಿಹಿತ್ಲು ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಸಸಿಹಿತ್ಲು ಯುವವಾಹಿನಿ ಘಟಕದಿಂದ ಅಗ್ಗಿದಕಳಿಯ ಬ್ರಹ್ಮಶ್ರಿ ನಾರಾಯಣಗುರು ಸೇವಾ ಸಂಘದ ವಠಾರದಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯಕ್ಕೆ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು ಚಾಲನೆ ನೀಡಿದರು. ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯೆ ಮಾಲತಿ ಡಿ. ಕೋಟ್ಯಾನ್, ಬ್ರಹ್ಮಶ್ರಿ ನಾರಾಯಣಗುರು ಸೇವಾ ಸಂಘದ ಕೋಶಾಧಿಕಾರಿ ವಸಂತ ಪೂಜಾರಿ, ಯುವವಾಹಿನಿ ಘಟಕದ ಅಧ್ಯಕ್ಷ ಮಧು ಬಂಗೇರ ಕಲ್ಲಡ್ಕ, ಉಪಾಧ್ಯಕ್ಷ ಶೈಲೇಶ್, ಪ್ರದೀಪ್ ಎಸ್. ವೀಣಾ, ಮಾನಸಾ, ಶಖಿಲಾ ನರೇಶ್, ಪ್ರತಾಪ್, ಭಾಸ್ಕರ, ಚಂದ್ರಶೇಖರ್, ಅನಿತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-01101807

Comments

comments

Comments are closed.

Read previous post:
Kinnigoli-01101806
ತೋಕೂರು ಸ್ವಚ್ಚತಾ ಹಿ ಸೇವೆ

ಕಿನ್ನಿಗೋಳಿ: ಸ್ವಚ್ಚತೆ ನಮ್ಮೆಲ್ಲರ ಮೊದಲ ಆದ್ಯತೆಯಾದಲ್ಲಿ ಗ್ರಾಮದ ಸುತ್ತಮುತ್ತ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಸಮಾಜ ಸೇವಕ ತೋಕೂರು ಮಾಗಂದಡಿ ಮೋಹನ್ ಶೆಟ್ಟಿ ಹೇಳಿದರು. ತೋಕೂರು...

Close