ಪುನರೂರು ಸಾಂತ್ವನ

ಕಿನ್ನಿಗೋಳಿ: ಪುನರೂರು ಭಟ್ರಬೆಟ್ಟು ನಿವಾಸಿ ಶಿವ ಪ್ರಕಾಶ್ ರಾವ್ ಬೆಂಗಳೂರು ಬಿಎಮ್‌ಟಿಸಿ ಬಸ್ಸಿನಲ್ಲಿ ಅಪಘಾತ ಹೊಂದಿ ಕಾಲು ಮುರಿತ ಒಳಗಾಗಿದ್ದು ಅವರ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ದ.ಕ. ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ದೇವಪ್ರಸಾದ್ ಪುನರೂರು, ರವೀಂದ್ರ ದೇವಾಡಿಗ, ಪ್ರತೀಕ್ ಶೆಟ್ಟಿ, ಜೀವನ್ ಶೆಟ್ಟಿ, ಸುಧೀರ್ ಶೆಟ್ಟಿ ಪುನರೂರು, ಅವಿನಾಶ್ ಶೆಟ್ಟಿ ಬರ್ಕೆ, ವಿನೋದ್ ಪಡುಪಣಂಬೂರು, ಗೋಕುಲ್‌ದಾಸ್ ಕಾಮತ್, ಆನಂದ ಶೆಟ್ಟಿಗಾರ್ ಕೆಂಚನಕೆರೆ, ರಾಜೇಶ್ ದೇವಾಡಿಗ, ಅರುಣ್ ಡಿಸೋಜ, ಕೃಷ್ಣ ಶೆಟ್ಟಿಗಾರ್, ಸಂಪತ್ ಕುಮಾರ್ ಹರಿಕೃಷ್ಣದಾಸ್ ಕೆಂಚನಕೆರೆ, ವಿಜಯ ಪೂಜಾರಿ, ತಾರಾನಾಥ ದೇವಾಡಿಗ, ಅಶೋಕ್, ಹರೀಶ್ ರಾವ್, ಉಮೇಶ್ ಆಚಾರ್ಯ, ಕೇಶವ ದೇವಾಡಿಗ, ಶರಣ್ ದೇವಾಡಿU, ದಿನೇಶ್‌ದಾಸ್, ಹರೀಶ್ ಸಪಳಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-08101802

Comments

comments

Comments are closed.

Read previous post:
Kinnigoli-08101801
ಪವರ್ ಲಿಫ್ಟಿಂಗ್ ಸಂಮಾನ

ಕಿನ್ನಿಗೋಳಿ: ಗ್ರಾಮೀಣ ಪ್ರದೇಶದಲ್ಲಿ ಇದ್ದು ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶಕ್ಕೆ ಗ್ರಾಮಕ್ಕೆ ಹಾಗೂ ಸಂಸ್ಥೆಗೆ ಹೆಸರು ತಂದ ಸಾಧಕರನ್ನು ಗೌರವಿಸುವುದು ಇತರ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿ...

Close