ಸುರಗಿರಿ ಸ್ವಚ್ಚತೆ

ಕಿನ್ನಿಗೋಳಿ : ಸುರಗಿರಿ ಯುವಕ ಮಂಡಲ ಹಾಗೂ ಸುರಗಿರಿ ಮಹಿಳಾ ಹಾಗೂ ಯುವತಿ ಮಂಡಲ ಸದಸ್ಯರಿಂದ ಗಾಂಧಿ ಜಯಂತಿ ಪ್ರಯುಕ್ತ ಮಂಗಳವಾರ ಸುರಗಿರಿ ದೇವಳದ ವಠಾರ ಹಾಗೂ ಸುರಗಿರಿ ದೇವಳದಿಂದ ಬಲವಿನಗುಡ್ಡೆ ತನಕ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Kinnigoli-08101806

Comments

comments

Comments are closed.

Read previous post:
Kinnigoli-08101805
ರಾಜರತ್ನಪುರ : ರಸ್ತೆ ರಿಪೇರಿ

ಕಿನ್ನಿಗೋಳಿ: ರಾಜರತ್ನಪುರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಕಿನ್ನಿಗೋಳಿ ಪರಿಸರದ ರಾಜ್ಯ ಹೆದ್ದಾರಿಯ ಹೊಂಡ ಗುಂಡಿಗಳನ್ನು ಮುಚ್ಚಿ ರಸ್ತೆ ರಿಪೇರಿ ಮಾಡಿದರು.

Close