ಆರೋಗ್ಯ ಕೇಂದ್ರದ ಬಳಿ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಮಂಗಳೂರು ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಸಸಿಹಿತ್ಲು ಹಳೇವಿದ್ಯಾರ್ಥಿ ಸಂಘ, ನವೋದಯ ಮಹಿಳಾ ಮಂಡಲ, ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ ಗಾಂಽ ಜಯಂತಿಯ ಪ್ರಯುಕ್ತ ಸಸಿಹಿತ್ಲುವಿನ ಗ್ರಾಮೀಣ ಅರೋಗ್ಯ ಕೇಂದ್ರದ ಸುತ್ತ ಮುತ್ತ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಯುವಕ ಮಂಡಲದ ಉಪಾಧ್ಯಕ್ಷ ಯಶವಂತ್ ಕರ್ಕೇರ, ಕಾರ್ಯದರ್ಶಿ ದಿಲೀಪ್ ಸದಸ್ಯರಾದ ಪ್ರವೀಣ್, ಮನೀಶ್, ನಿತೇಶ್, ಚಂದ್ರಶೇಖರ್, ನಿಖಿಲ್, ಭರತ್, ಪ್ರಾಂಜಲ್, ಮಹಿಳಾ ಮಂಡಲದ ವಸಂತಿ ಹಾಗೂ ಸ್ಥಳೀಯ ಗ್ರಾಮಸ್ಥರು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡರು.

Kinnigoli-05101801

Comments

comments

Comments are closed.

Read previous post:
Kinnigoli-08101808
ಶಿಕ್ಷಣಕ್ಕೆ ನೀಡುವ ನೆರವು ಶಾಶ್ವತ

ಕಿನ್ನಿಗೋಳಿ: ಶಿಕ್ಷಣದ ನೆರವನ್ನು ನೀಡುವವರೇ ನಿಜವಾದ ಸಮಾಜ ಸೇವಕರು. ಶಿಕ್ಷಣಕ್ಕೆ ನೀಡುವ ನೆರವು ಶಾಶ್ವತವಾಗಿದೆ. ಎಂದು ಹಳೆಯಂಗಡಿ ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್...

Close