ಬಳ್ಕುಂಜೆ ಸ್ವಚ್ಚತಾ ಶ್ರಮದಾನ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ, ವಿಷ್ಣುಮೂರ್ತಿ ಕ್ರಿಕೆಟರ್ಸ್ ಕರ್ನಿರೆ, ರಿಕ್ಷಾ ಚಾಲಕ ಮತ್ತು ಮಾಲಕರು ಬಳ್ಕುಂಜೆ, ವಿಠೋಭ ರುಕುಮಾಯಿ ಭಜನಾ ಮಂದಿರ ಬಳ್ಕುಂಜೆ, ಅಂಗನವಾಡಿ ಕಾರ್ಯಕರ್ತರು ಬಳ್ಕುಂಜೆ ಇವರ ವತಿಯಿಂದ ಗಾಂಧೀ ಜಯಂತಿ ಪ್ರಯುಕ್ತ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

Kinnigoli-05101801

Comments

comments

Comments are closed.

Read previous post:
Kinnigoli-05101803
ಪಕ್ಷಿಕೆರೆ : ಶ್ರಮದಾನ

ಕಿನ್ನಿಗೋಳಿ: ಪಕ್ಷಿಕೆರೆ ಚರ್ಚ್‌ನ ಆಶ್ರಯದಲ್ಲಿ ಗಾಂಧೀ ಜಯಂತಿ ಅಂಗವಾಗಿ ಎಸ್. ಕೋಡಿಯಿಂದ ಹಳೆಯಂಗಡಿಯ ತನಕ ರಸ್ತೆ ಬದಿಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಸಂಗ್ರಹಹಿಸಿ ತಾಜ್ಯ ವಿಲೇವಾರಿ ಘಟಕಕ್ಕೆ...

Close