ನೇಕಾರರು ಸಮಾಜ ಕಟ್ಟುವ ಕೆಲಸ ಮಾಡುತಿದ್ದಾರೆ

ಕಿನ್ನಿಗೋಳಿ: ನೇಕಾರರು ಸಮಾಜ ಕಟ್ಟುವ ಕೆಲಸ ಮಾಡುತಿದ್ದಾರೆ. ಈ ಪರಿಸರದಲ್ಲಿ ಸ್ವಚ್ಚತೆಯ ಬಗ್ಗೆ ಕಾಳಜಿ ಪ್ರಮುಖ್ಯತೆ ಕೊಡುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ನೇಕಾರಕಾಲನಿ ದುರ್ಗಾಭಜನಾ ಮಂದಿರಕ್ಕೆ ಭೇಟಿ ನೀಡಿ ಮಾತನಾಡಿದರು.
ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್ ಸದಸ್ಯರಾದ ಬೇಬಿ, ಲಕ್ಷೀ, ಸೋಂದಾ ಭಾಸ್ಕರ್ ಭಟ್, ಕೆ. ಭುವನಾಭಿರಾಮ ಉಡುಪ, ಪ್ರಕಾಶ್ ಕುಕ್ಯಾನ್, ಕೇಶವ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-05101802

Comments

comments

Comments are closed.

Read previous post:
Kinnigoli-05101801
ಬಳ್ಕುಂಜೆ ಸ್ವಚ್ಚತಾ ಶ್ರಮದಾನ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿ, ವಿಷ್ಣುಮೂರ್ತಿ ಕ್ರಿಕೆಟರ್ಸ್ ಕರ್ನಿರೆ, ರಿಕ್ಷಾ ಚಾಲಕ ಮತ್ತು ಮಾಲಕರು ಬಳ್ಕುಂಜೆ, ವಿಠೋಭ ರುಕುಮಾಯಿ ಭಜನಾ ಮಂದಿರ ಬಳ್ಕುಂಜೆ, ಅಂಗನವಾಡಿ ಕಾರ್ಯಕರ್ತರು ಬಳ್ಕುಂಜೆ...

Close