ಅಂಗರಗುಡ್ಡೆ ವಾಟ್ಸಪ್ ಗ್ರೂಪ್ ನಿಂದ ನೆರೆವು

ಕಿನ್ನಿಗೋಳಿ : ಪುನರೂರು ಭಟ್ರಬೆಟ್ಟು ನಿವಾಸಿ ಶಿವ ಪ್ರಕಾಶ್ ರಾವ್ ಬಿಎಮ್‌ಟಿಸಿ ಬಸ್ಸಿನಿಂದ ಬಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ಕೆಂಚನಕೆರೆ ಅಂಗರಗುಡ್ಡೆಯ ಯುವಕರ ವಾಟ್ಸಪ್ ಗ್ರೂಪ್ ಮೂಲಕ ಹಾಗೂ ದಾನಿಗಳ ನೆರವಿನಿಂದ 40 ಸಾವಿರ ರೂ ಚೆಕ್‌ನ್ನು ತಾ. ಪಂ. ಸದಸ್ಯ ದಿವಾಕರ ಕರ್ಕೇರಾ ಹಸ್ತಾಂತರಿಸಿದರು. ವಾಟ್ಸಪ್ ಗ್ರೂಪ್‌ನ ಸದಸ್ಯರಾದ ಜೀವನ್ ಶೆಟ್ಟಿ , ಸುಧೀರ್ ಶೆಟ್ಟಿ ಪುನರೂರು, ಅಭಿಷೇಕ್ ಶೆಟ್ಟಿ, ಉದ್ಯಮಿ ಸ್ಟೇನಿ ಪಿಂಟೋ, ಆನಂದ ಶೆಟ್ಟಿಗಾರ್ ಕೆಂಚನಕೆರೆ, ರಾಜೇಶ್ ದೇವಾಡಿಗ, ಅರುಣ್ ಡಿಸೋಜ, ಉಮೇಶ್ ಆಚಾರ್ಯ, ಪ್ರದೀಪ್ ಆಚಾರ್ಯ, ದಾಮೋದರ ಸಾಲ್ಯಾನ್ ಪಟ್ಟೆ, ಸಂದೀಪ್, ದಿನೇಶ್ ಶೆಟ್ಟಿಗಾರ್, ಪ್ರಶಾಂತ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10081801

Comments

comments

Comments are closed.

Read previous post:
Kateel-10081802
ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

ಕಟೀಲು : ಆಚಾರವಂತ, ನಿಯಮನಿಷ್ಠ ಹಾಗೂ ಸಹೃದಯವಂತರಾಗಿ ಬ್ರಾಹ್ಮಣ್ಯದ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ನಿವೃತ್ತ ಉಪನ್ಯಾಸಕ ತೋಕೂರು ರಾಮಚಂದ್ರ ರಾವ್ ಹೇಳಿದರು. ಕಟೀಲು ಸಾನಿಧ್ಯ ಸಭಾಭವನದಲ್ಲಿ ಭಾನುವಾರ ನಡೆದ...

Close