ರೇವತಿ ಪುರುಷೋತ್ತಮ್ ಆಯ್ಕೆ

ಕಿನ್ನಿಗೋಳಿ :  ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು – ಕಿನ್ನಿಗೋಳಿ ಇದರ ನೂತನ ಅಧ್ಯಕ್ಷರಾಗಿ ರೇವತಿ ಪುರುಷೋತ್ತಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ, ಕಾರ್ಯದರ್ಶಿ ಅನುಷಾ ಕರ್ಕೇರ, ಜೊತೆ ಕಾರ್ಯದರ್ಶಿ ಸರೋಜಿನಿ ಗುಜರನ್,
ಕೋಶಾಧಿಕಾರಿ ಶ್ವೇತಾ ಆಚಾರ್ಯ, ಉಪಾಧ್ಯಕ್ಷೆ ಮೀರಾ ರಾಮಚಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ವಿನಯ ಶ್ರೀಧರ್ ಆಯ್ಕೆಯಾದರು.
ಪದಾಧಿಕಾರಿಗಳಾಗಿ ಸುನಂದ ಕರ್ಕೇರ, ಮೀನಾಕ್ಷಿ ಕುಂದರ್, ಜಯಶ್ರೀ ಗಣೇಶ್ ಕಾಮತ್, ರಕ್ಷಾ ರಾಜ ಸಾಲ್ಯಾನ್, ದೀಪಾ ಹರಿಕುಮಾರ್, ಸವಿತಾ ಮನೋಹರ್, ಸುಜಯ ಗಣೇಶ್ ಶೆಟ್ಟಿ, ಭಾನುಮತಿ ಗಣೇಶ್, ಮೋಹಿನಿ ಶೆಟ್ಟಿ, ಶೋಭಾ ಪ್ರಿಯ, ಸಂಧ್ಯಾ ರಾಜರಾಂ, ಸುನೀತಾ ಶ್ರೀಧರ್, ಮೀನಾಕ್ಷಿ ಶೆಟ್ಟಿ, ಚೈತ್ರ ಪ್ರಕಾಶ್, ವೇದಾವತಿ ಕುಂದರ್, ಕವಿತಾ ಶಂಭು, ಸುರೇಖಾ ಶೇಖರ್, ಬೇಬಿ ಕೆಮ್ಮಡೆ, ಶಶಿಕಲಾ ಕೆಮ್ಮಡೆ, ಚೇತನಾ ರವೀಂದ್ರ ಆಚಾರ್ಯ, ಅಮಿತಾ ದಯಾನಂದ, ಜೀವಿತಾ ದಾಮೋದರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
Kinnigoli-10081803

Comments

comments

Comments are closed.

Read previous post:
Kateel-10081803
ಅವಕಾಶಗಳು ಸದುಪಯೋಗವಾಗಲಿ-ನಳಿನ್ ಕುಮಾರ್

ಕಟೀಲು : ಅವಕಾಶಗಳು ಸದುಪಯೋಗವಾಗಲಿ, ಕಲಿತ ಶಾಲೆಯನ್ನು ಮರೆಯದೆ, ಬೆಳೆದ ಬಳಿಕ ವಿದ್ಯಾಲಯದ ಋಣ ತೀರಿಸುವ ಕರ್ತವ್ಯ ಮಾಡಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಹೇಳಿದರು. ಕಟೀಲು...

Close