ಡಾ. ಶಶಿಕುಮಾರ್ ಆಯ್ಕೆ

ಕಟೀಲು : ಕಟೀಲು ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ ಡಾ. ಶಶಿಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಡಾ. ಪದ್ಮನಾಭ ಭಟ್, ಕಾರ್ಯದರ್ಶಿ ವೇದವ್ಯಾಸ ಉಡುಪ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಉಡುಪ, ಜೊತೆ ಕೋಶಾಧಿಕಾರಿ ವೆಂಕಟೇಶ ಉಡುಪ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿವ್ಯದಾಸ, ಪ್ರಭಾಕರ ರಾವ್, ರಮಾನಂದ ರಾವ್, ಜಗದೀಶ ರಾವ್, ಜಗದೀಶ ಭಟ್, ಪ್ರಸನ್ನರಾವ್, ಆಶಾ ಭಟ್, ಜ್ಯೋತಿ ಉಡುಪ ಆಯ್ಕೆಯಾಗಿದ್ದಾರೆ

Kateel-10081801

 

Comments

comments

Comments are closed.

Read previous post:
Kinnigoli-05101802
ನೇಕಾರರು ಸಮಾಜ ಕಟ್ಟುವ ಕೆಲಸ ಮಾಡುತಿದ್ದಾರೆ

ಕಿನ್ನಿಗೋಳಿ: ನೇಕಾರರು ಸಮಾಜ ಕಟ್ಟುವ ಕೆಲಸ ಮಾಡುತಿದ್ದಾರೆ. ಈ ಪರಿಸರದಲ್ಲಿ ಸ್ವಚ್ಚತೆಯ ಬಗ್ಗೆ ಕಾಳಜಿ ಪ್ರಮುಖ್ಯತೆ ಕೊಡುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು...

Close