ಪದ್ಮನೂರು : ರಸ್ತೆ ಸ್ವಚ್ಚತೆ

ಕಿನ್ನಿಗೋಳಿ: ಪದ್ಮನೂರು ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪದ್ಮನೂರು ಮುಲ್ಲಟ್ಟ ಸಂಪರ್ಕದ ಹದಗೆಟ್ಟಿದ ಮಣ್ಣಿನ ರಸ್ತೆಯ ಇಕ್ಕಲೆಯ ಗಿಡಗಂಟಿ ಪೊದೆಗಳನ್ನು ಮುಲ್ಲಟ್ಟು ಸಾರ್ವಜನಿಕರು ಭಾನುವಾರ ಶ್ರಮದಾನದ ಮೂಲಕ ತೆರವುಗೊಳಿಸಿದರು.

Kinnigoli-10081809

 

Comments

comments

Comments are closed.