ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನ

ಕಿನ್ನಿಗೋಳಿ : ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಲ್ಲಿ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು-ಕಟೀಲು ಹಾಗೂ ಊರ ಹತ್ತು ಸಮಸ್ತರು ಆಶ್ರಯದಲ್ಲಿ ನವರಾತ್ರಿ ಲಲಿತಾ ಪಂಚಮಿಯ ವಿಶೇಷ ದಿನದಂದು ನಡೆದ ಕಾರ್ಯಕ್ರಮದಲ್ಲಿ ಸಮಿತಿಯ ವತಿಯಿಂದ ಶನಿವಾರ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸನ್ಮಾನ ಅವರನ್ನು ಸನ್ಮಾನಿಸಲಾಯಿತು.

Kinnigoli-10141802

Comments

comments

Comments are closed.

Read previous post:
Kinnigoli-10141801
ರೋಟರಿ ವಲಯ 1ರ ಸಾಂಸ್ಕ್ರತಿಕ ಸ್ಪರ್ಧೆ-2018

ಕಿನ್ನಿಗೋಳಿ : ಸ್ಪರ್ಧಾ ಮನೋಬಾವನೆಯಿದ್ದಲ್ಲಿ ಭವಿಷ್ಯದಲ್ಲಿ ಯಶಸ್ಸು ಸಾಧ್ಯ. ಊರಿನ ಸಮಸ್ಯೆಗಳನ್ನು ಬಗೆಹರಿಸಲು ಕೂಡು ಕುಟುಂಬದಂತಿರುವ ರೋಟರಿಯಂತಹ ಸಂಘ ಸಂಸ್ಥೆಗಳಿಂದ ಸಾಧ್ಯ ಎಂದು ರಂಗ ನಟ ಹಾಗೂ ತಾಲೂಕು...

Close