ಕಿನ್ನಿಗೋಳಿ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ

ಕಿನ್ನಿಗೋಳಿ : ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ವತಿಯಿಂದ ಮೂರನೇ ವರ್ಷದ ಶಾರದಾ ಮಹೋತ್ಸವಕ್ಕೆ ಭಾನುವಾರ ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ್ ಶೆಟ್ಟಿ ಭಗವಾಧ್ವಜ ಆರೋಹಣ ಹಾಗೂ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಿದರು.
ಅಚ್ಯುತ ಮಲ್ಯ, ಉದಯಕುಮಾರ್ ಆಚಾರ್ಯ, ದಿವಾಕರ ಕರ್ಕೇರ, ಸುಧಾ ವೇದವ್ಯಾಸ ಉಡುಪ, ಸರೋಜಿನಿ, ಜಯರಾಮ ಮುಕ್ಕಾಲ್ದಿ, ಕೃಷ್ಣ ಶೆಣೈ, ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಕೃಷ್ಣ ಎಕ್ಕಾರು, ಶ್ರೀನಿವಾಸ ಶೆಣೈ, ದೇವೀಪ್ರಸಾದ ಶೆಟ್ಟಿ, ವೇ.ಮೂ. ಗಿರೀಶ್ ಭಟ್ , ಸುಧೀರ್ ಶೆಣೈ, ವಿನಾಯಕ ಶೆಣೈ ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli--10151815 Kinnigoli--10151816

Comments

comments

Comments are closed.

Read previous post:
Kodethoor-10151813
ಕೊಡೆತ್ತೂರು ನವರಾತ್ರಿ ಮೆರವಣಿಗೆ

ಕಿನ್ನಿಗೋಳಿ : ನವರಾತ್ರಿ ಲಲಿತಾ ಪಂಚಮಿ ವಿಶೇಷ ದಿನ ಶನಿವಾರ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 54 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆ ಕೊಡೆತ್ತೂರು ಮಲ್ಲಿಗೆಯಂಗಡಿಯ...

Close