ಕೊಡೆತ್ತೂರು ನವರಾತ್ರಿ ಮೆರವಣಿಗೆ

ಕಿನ್ನಿಗೋಳಿ : ನವರಾತ್ರಿ ಲಲಿತಾ ಪಂಚಮಿ ವಿಶೇಷ ದಿನ ಶನಿವಾರ ಕೊಡೆತ್ತೂರು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 54 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆ ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವರೆಗೆ ನಡೆಯಿತು.

Kodethoor-10151801 Kodethoor-10151802 Kodethoor-10151803 Kodethoor-10151804 Kodethoor-10151805 Kodethoor-10151806 Kodethoor-10151807 Kodethoor-10151808 Kodethoor-10151809 Kodethoor-10151810 Kodethoor-10151811 Kodethoor-10151812 Kodethoor-10151813 Kodethoor-10151814

Comments

comments

Comments are closed.

Read previous post:
Kinnigoli-10141803
ಪಕ್ಷಿಕೆರೆ ರಕ್ತದಾನ ಶಿಬಿರ

ಕಿನ್ನಿಗೋಳಿ : ರಕ್ತದಾನದಿಂದ ಮತ್ತೊಬ್ಬರಿಗೆ ಜೀವದಾನ ಮಾಡಲು ಸಹಕಾರಿಯಾಗುವಂತಹ ಸೇವಕಾರ್ಯಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕು ಎಂದು ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಶೆಟ್ಟಿಗಾರ್ ಹೇಳಿದರು....

Close