ಯಾದವ ಕೋಟ್ಯಾನ್ ಆಯ್ಕೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆಕಾಲೇಜು ೨೦೧೮-೧೯ ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಯಾದವಕೋಟ್ಯಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸೋಮನಾಥ ರೈ ಮತ್ತು ರಾಧಾ ಎಸ್., ಕಾರ್ಯದರ್ಶಿ ಜಗದೀಶ್ಚಂದ್ರ ಕೆ.ಕೆ., ಕೋಶಾಧಿಕಾರಿ ವನಿತಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಲಕೃಷ್ಣ ಶೆಟ್ಟಿಗಾರ್, ಗೋಪಾಲ ಪೂಜಾರಿ, ಅಶೋಕ್ ನಾಯಕ್, ಶ್ರೀಮತಿ ದಯಾವತಿ ಪೂಂಜ, ಶ್ರೀಮತಿ ಪೂರ್ಣಿಮ, ಶ್ರೀಮತಿ ಕವಿತಾ ಆಯ್ಕೆಯಾಗಿದ್ದಾರೆ.

Kinnigoli-10171805

 

Comments

comments

Comments are closed.

Read previous post:
Kinnigoli-10171804
ಶಿಕ್ಷಣದಿಂದ ಸಕಾರಾತ್ಮಕ ಚಿಂತನೆ ಸಾಧ್ಯ

ಕಿನ್ನಿಗೋಳಿ : ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸುತ್ತಿರುವುದಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಜೀವನ ಕೌಶಲ್ಯ ಹಾಗೂ ಸಾಹಸ ಪ್ರವೃತ್ತಿಯನ್ನು ಪ್ರೇರೇಪಿಸುತ್ತಿರುವುದರಿಂದ...

Close