ನೆಲ್ಲಿತೀರ್ಥ ಗುಹಾಲಯ ತೀರ್ಥಸ್ನಾನ ಪ್ರಾರಂಭೋತ್ಸವ

ಕಿನ್ನಿಗೋಳಿ : ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ತೀರ್ಥಸ್ನಾನದ ಪ್ರಾರಂಭೋತ್ಸವವು ಇದೇ ಅಕ್ಟೋಬರ್ ೧೭ರಂದು ತುಲಾ ಸಂಕ್ರಮಣದಂದು ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ
ಹರಿಕೃಷ್ಣ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪಿ. ಸುಬ್ರಾಯ ಭಟ್, ವೆಂಕಟರಾಜ ಭಟ್, ವೆಂಕಟೇಶ ಭಟ್, ಪಿ. ಪ್ರಸನ್ನ ಭಟ್, ಗಣಪತಿ ಭಟ್, ವಿಶ್ವನಾಥ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Nellithirtha101818010

Comments

comments

Comments are closed.

Read previous post:
Kinnigoli-10171806
ಸುರಗಿರಿ : ಸಾರ್ವಜನಿಕ ಗಂಗಾಸ್ನಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಶಿವಪುಷ್ಕರಣಿಯಲ್ಲಿ ಬುಧವಾರ ತುಲಾ ಸಂಕ್ರಮಣ ಪ್ರಯುಕ್ತ ಸಾರ್ವಜನಿಕ ಗಂಗಾಸ್ನಾನ ನಡೆಯಿತು.

Close