ಹಳೆಯಂಗಡಿ ಸ್ವಚ್ಚತಾ ಅಭಿಯಾನ

ಹಳೆಯಂಗಡಿ : ಮಂಗಳೂರು ನೆಹರು ಯುವ ಕೇಂದ್ರ, ಮಂಗಳೂರು ಅಮಲ ಭಾರತ, ಬೋಳಾರ ಅಮೃತಾನಂದಮಯಿ ಮಠದ ಸಹಕಾರದಲ್ಲಿ ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತಾ ಸೇವಾ ಟ್ರಸ್ಟ್ , ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನ ಭಾನುವಾರ ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರ್ಕಾರಿ ಪ್ರೌಢಶಾಲೆಯ ವಠಾರದ ಬಳಿ ಬೆಳೆದ ನಿರುಪಯುಕ್ತ ಹುಲ್ಲು, ಗಿಡ ಗಂಟೆಗಳನ್ನು ಕಿತ್ತು, ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಲಾಭಿವೃದ್ಧಿ ಯೋಜನೆಯ ಕಾರ್ಯಾಧ್ಯಕ್ಷ ಎಚ್.ರಾಮಚಂದ್ರ ಶೆಣೈ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಕೊಳುವೈಲು, ಅಮಲ ಭಾರತ್‌ನ ಸದಸ್ಯರಾದ ಮೋಹನ್ ಬಂಗೇರ, ಅಶೋಕ್, ಇಂದ್ರ ವದನ್, ಅರುಣಾಕ್ಷಿ, ಅಂಕಿತ್, ಆಕಾಶ್, ಯಶ ವಂತಿ, ಯುವಕ ಮಂಡಲದ ಅಧ್ಯಕ್ಷ ಸುಧಾಕರ ಅಮೀನ್, ಸ್ಟ್ಯಾನಿ ಡಿ ಕೋಸ್ತ, ಯತೀಶ್ ಕುಮಾರ್, ಧನಂಜಯ್ ಕದ್ರಿ ತೋಟ, ಮಹಾಬಲ ಅಂಚನ್, ಹರೀಶ್ ಸಾಲಿಯಾನ್, ಜಗದೀಶ್ ಪಾವಂಜೆ, ಮನೋಜ್‌ಕುಮಾರ್ ಕೆಲೆಸಿಬೆಟ್ಟು, ಹೀಮಕರ್ ಕೋಟ್ಯಾನ್, ಸೋಮನಾಥ ದೇವಾಡಿಗ, ಚಂದ್ರ ಹಾಸ ಕಾಮೆರೊಟ್ಟ, ವಿಶ್ವನಾಥ ಇಂದಿರಾನಗರ, ಇಂದುದರ್ ಕಿಣಿ, ಗಣೇಶ್ ಇಂದಿರಾನಗರ, ಬಷೀರ್, ಯಶ್, ಯುವತಿ ಮತ್ತು ಮಹಿಳಾ ಮಂಡಲದ ಸುಜಾತ ವಾಸುದೇವ, ದಿವ್ಯಶ್ರೀ ಕೋಟ್ಯಾನ್, ಸುಲೋಚನ ಮಹಾಬಲ ಅಂಚನ್, ಜ್ಯೋತಿ ರಾಮಚಂದ್ರ, ರಾಜೇಶ್ವರಿ ರಾಮನಗರ, ಕಮಲಾಕ್ಷಿ, ಗೀತಾ ಸುಕುಮಾರ್, ಜಯಶ್ರೀ, ರಶ್ಮಿ, ನಿರ್ಮಲಾ ಕದಿಕೆ, ರಕ್ಷಿತಾ, ಅಕ್ಷತಾ ನವೀನ್, ಹರ್ಷಿತಾ, ಅನುಶ್ರೀ, ಸ್ವಾತಿ ಭಾಗವಹಿಸಿದ್ದರು.
Haleyangadi-10221801

Comments

comments

Comments are closed.

Read previous post:
Kateel-10211801
ಸ್ವಚ್ಚ ಕಟೀಲು

ಶ್ರೀ ಕ್ಷೇತ್ರ ಕಟೀಲಿನಲ್ಲಿ ನಿರಂತರ ಸ್ವಚ್ಛ ಕಟೀಲು ಯೋಜನೆಯಂತೆ ಭಾನುವಾರ ಸ್ಥಳೀಯ ಸ್ವಯಂ ಸೇವಕರು ಸ್ವಚ್ಛತೆ ಮಾಡಿದರು.  

Close