ಕರಾಟೆ : ಶುಭಂ ಚಿನ್ನದ ಪದಕ

ಕಿನ್ನಿಗೋಳಿ : ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ೧೮ ವರ್ಷದವರಿಗಿಂತ ಮೇಲ್ಪಟ್ಟ ವಿಭಾಗದಲ್ಲಿ ಶುಭಂ ಕಟೀಲು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಧರ್ಣಪ್ಪ ಕೆ. ಅವರ ಶಿಷ್ಯನಾಗಿರುವ ಶುಭಂ ಅವರು ಕಟೀಲಿನ ಶೋಭಾ ಹಾಗೂ ಶೇಖರ ಪೂಜಾರಿಯವರ ಸುಪುತ್ರನಾಗಿದ್ದು, ಮಂಗಳೂರಿನಲ್ಲಿ ಅರೆನಾ ಅನಿಮೇಷನ್ ಕೋರ‍್ಸ್ ಮಾಡುತ್ತಿದ್ದಾರೆ.

Kateel-10221801

 

Comments

comments

Comments are closed.

Read previous post:
Kinnigoli-10221823
ಅಂಬಾ ಪ್ರಶಸ್ತಿ 2018 ಪ್ರಧಾನ

ಕಿನ್ನಿಗೋಳಿ : ಸಮಾಜ ಸೇವಕರು ಹಾಗೂ ಕ್ರೀಡಾ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಸಾಹಿತಿ ಕೆ. ಗಣೇಶ್ ಮಲ್ಯ ಹೇಳಿದರು. ಕಿನ್ನಿಗೋಳಿ ಶ್ರೀ ರಾಮಮಂದಿರಲ್ಲಿ ಅಂಬಾ...

Close