ಚೆನ್ನೈ ಬಂಟ್ಸ್ ಸಂಘದ ವತಿಯಿಂದ ವಿದ್ಯಾರ್ಥಿ ವೇತನ

ಮೂಲ್ಕಿ: ಮೂಲ್ಕಿಯ ಶಾರದಾ ಇನ್ಫ್ರಾ ಡಿಸೈನ್ ಪ್ರೈ. ಇಂಡಿಯಾ ಲಿಮಿಟೆಡ್‌ನ ಕಾರ್ನಾಡು ಕಛೇರಿಯಲ್ಲಿ ಚೆನ್ನೈ ಬಂಟ್ಸ್ ಸಂಘದ ವತಿಯಿಂದ ಕೊಡಮಾಡಿದ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ ಆಡಳಿತ ನಿರ್ದೇಶಕ ಜೀವನ್ ಕೆ.ಶೆಟ್ಟಿ ವಿತರಿಸಿದರು.ಜೀವನ್ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಚೆನ್ನೈ ಬಂಟ್ಸ್ ಸಂಘ ಮೂಲ್ಕಿ ಪರಿಸರದ ಆಯ್ದ ನಾಲ್ವರು ವಿದ್ಯಾರ್ಥಿಗಳಿಗೆ ತಲಾ ರೂ.6000 ದಂತೆ ನೀಡಿತ್ತು. ಈ ಸಂದರ್ಭ ಅನುರಾಗಾ ಜೀವನ್ ಶೆಟ್ಟಿ ಉಪಸ್ಥಿತರಿದ್ದರು.

Mulki-10241801

 

Comments

comments

Comments are closed.

Read previous post:
Kateel10241501
ಕಟೀಲು : ಅಷ್ಟಬಂಧ ಪೂರ್ವಭಾವಿ ಸಭೆ

ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಬಂಧ, ಬ್ರಹ್ಮಕಲಶೋತ್ಸವ ನಡೆಸುವ ಸಲುವಾಗಿ ಪ್ರಮುಖರ ಪೂರ್ವಭಾವಿ ಸಭೆ ಕಟೀಲು ದೇಗುಲದಲ್ಲಿ ಭಾನುವಾರ ನಡೆಯಿತು. ಸಾಂಸದ ನಳಿನ್...

Close