ಲಕ್ಷ್ಮಣ ಸುವರ್ಣ ಆಯ್ಕೆ

ಕಿನ್ನಿಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಏಳಿಂಜೆ ಪೆರ್ಗುಂಡಿ ಇದರ ೨೦೧೮-೧೯ ರ ಸಾಲಿನ ಅಧ್ಯಕ್ಷರಾಗಿ ಲಕ್ಷ್ಮಣ ಸುವರ್ಣ ಶುಂಠಿಪಾಡಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೊಜಪಾಡಿ ಏಳಿಂಜೆ, ಕಾರ್ಯದರ್ಶಿ ಕರುಣಾಕರ್ ಪಟ್ಟೆ, ಜೊತೆ ಕಾರ್ಯದರ್ಶಿ ಸುಧೀರ್ ಸುವರ್ಣ ಪಟ್ಟೆ, ಕೋಶಾಧಿಕಾರಿ ರಘುರಾಮ ಶೆಟ್ಟಿ ಪಟ್ಟೆ, ಜೊತೆ ಕೋಶಾಧಿಕಾರಿ ದಯೇಶ್ ಐಕಳ, ಲೆಕ್ಕ ಪರಿಶೋಧಕ ಭುವನೀಶ್ ರಾವ್ ಶುಂಠಿಪಾಡಿ ಆಯ್ಕೆಯಾಗಿದ್ದಾರೆ.Kinnigoli-10241801

 

Comments

comments

Comments are closed.

Read previous post:
Mulki-10241802
ಮೂಲ್ಕಿ : ಪ್ರತಿಭಾ ಪ್ರದರ್ಶನ

ಮೂಲ್ಕಿ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಶಕ್ತರಾದಲ್ಲಿ ಮಾತ್ರ ಸಮಾಜದಲ್ಲಿ ಮುನ್ನಡೆಯಲು ಸಾಧ್ಯ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಸೃಷ್ಟಿಸಿ ಅವಕಾಶ ನೀಡುತ್ತಿರುವ ಮೂಲ್ಕಿ ಬಿಲ್ಲವ ಸಂಘದ ಕಾರ್ಯ...

Close