ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಿನ್ನಿಗೋಳಿ : ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ, ಕಟೀಲು ಪ್ರಾಥಮಿಕ ಶಾಲೆಯ ತನ್ವಿ (ತೃತೀಯ ಸ್ಥಾನ), ಕಟೀಲು ಪ್ರೌಢಶಾಲೆಯ ಶ್ರೇಯ (ಪ್ರಥಮ ಸ್ಥಾನ), ಕಟೀಲು ಪ್ರೌಢಶಾಲೆಯ ನಂದಿನಿ (ಚತುರ್ಥ ಸ್ಥಾನ) ಪಡೆದು ರಾಮನಗರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕುಮಾರಿ ಶ್ರೇಯ ಯೋಗ ಕುಮಾರಿ ಪ್ರಶಸ್ತಿ ಪಡೆದಿದ್ದಾಳೆ.

Kateel10241502

Comments

comments

Comments are closed.

Read previous post:
Kinnigoli-10241801
ಲಕ್ಷ್ಮಣ ಸುವರ್ಣ ಆಯ್ಕೆ

ಕಿನ್ನಿಗೋಳಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಏಳಿಂಜೆ ಪೆರ್ಗುಂಡಿ ಇದರ ೨೦೧೮-೧೯ ರ ಸಾಲಿನ ಅಧ್ಯಕ್ಷರಾಗಿ ಲಕ್ಷ್ಮಣ ಸುವರ್ಣ ಶುಂಠಿಪಾಡಿ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೊಜಪಾಡಿ...

Close