ಏಳಿಂಜೆ : ಶವವಾಗಿ ಪತ್ತೆ

ಕಿನ್ನಿಗೋಳಿ : ಬುಧವಾರ ಸಂಜೆ ನಾಪತ್ತೆಯಾಗಿದ್ದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆ ನಿವಾಸಿ ಶಶಿಕಲಾ(40) ಗುರುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಬುಧವಾರ ಸಂಜೆ 3 ಗಂಟೆಗೆ ಮನೆಯಿಂದ ಮೇಯಲು ಬಿಟ್ಟ ದನ ತರಲೆಂದು ಹೊರಟವರು ನಾಪತ್ತೆಯಾಗಿದ್ದು ನಂತರ ಸ್ಥಳೀಯರು ತಡರಾತ್ರಿಯವರೆಗೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಗುರುವಾರ ಬೆಳಿಗ್ಗೆ ಮನೆಯ ಸಮೀಪದ ಭಾವಿಯಲ್ಲಿ ಶಶಿಕಲಾ ಅವರ ಮೃತದೇಹ ಪತ್ತೆಯಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kinnigoli-10251801

Comments

comments

Comments are closed.

Read previous post:
Thokur-10251801
ನರೇಗಾ ಯೋಜನೆಯಲ್ಲಿ ನಿರ್ವಹಣೆಯೂ ಪ್ರಾಮುಖ್ಯ

ಕಿನ್ನಿಗೋಳಿ: ಮಹಾತ್ಮಗಾಂ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಜನರ ಸಹಭಾಗಿತ್ವದಲ್ಲಿ ನಡೆದು ಕಿಂಡಿ ಅಣೆಕಟ್ಟು ಕಾಮಗಾರಿಯಂತಹ ಯೋಜನೆಗೆ ನಿರ್ವಹಣೆಯೂ ಅಗತ್ಯವಿದೆ. ಮಂಗಳೂರಿನಲ್ಲಿ ಆದ ಉತ್ತಮ ಪ್ರಗತಿ ಉಡುಪಿಯಲ್ಲೂ ಆಗಬೇಕು...

Close