ಬ್ಯಾಂಕಿಂಗ್ ಕೈಪಿಡಿ ಕೃತಿ ಬಿಡುಗಡೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಿಂಡೀಕೇಟ್ ಬ್ಯಾಂಕ್‌ನ ನಿವೃತ್ತ ಉಪ ಮಹಾಪ್ರಬಂಧಕ ಕೆ. ಜಿ. ಮಲ್ಯ ರಚಿತ ಬ್ಯಾಂಕಿಂಗ್ ಕೈಪಿಡಿ ಶಬ್ದಕೋಶ ಕೃತಿಯನ್ನು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಲವ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಕರ್ನಾಟಕ ಬ್ಯಾಂಕ್ ಐಕಳ ಶಾಖಾ ಪ್ರಬಂಧಕ ಅಮರನಾಥ ಭಂಡಾರಿ, ನಿವೃತ್ತ ಉಪತಹಶೀಲ್ದಾರ್ ವೆ. ಯೋಗೀಶ್ ರಾವ್, ಕೃತಿಕಾರ ಕೆ. ಜಿ. ಮಲ್ಯ, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kinnigoli-10281801

Comments

comments

Comments are closed.

Read previous post:
ಪಂಚಾಯಿತಿ ಕಾವಲು ಸಮಿತಿ ಬಲವರ್ಧನ

ಕಿನ್ನಿಗೋಳಿ : ಮಕ್ಕಳ ಹಾಗೂ ಮಹಿಳೆಯರ ಮಾರಾಟ ಹಾಗೂ ಸಾಗಾಟವನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿಯ ಪಾತ್ರ ಮಹತ್ತರ ಎಂದು ಜಿಲ್ಲಾ ಮಟ್ಟದ ತರಬೇತುದಾರೆ ಕಸ್ತೂರಿ ಬೊಳವಾರ್ ತಿಳಿಸಿದರು. ಪ್ರಜ್ಞಾ...

Close