ಸಸಿಹಿತ್ಲು ಹೊಸಕ್ಕಿ ನಡಾವಳಿ ಮಹೋತ್ಸವ

ಸಸಿಹಿತ್ಲು : ಸಸಿಹಿತ್ಲು ಶ್ರಿ ಭಗವತೀ ದೇವಳದಲ್ಲಿ ವರ್ಷಂಪ್ರತಿ ಪರಂಪರೆಯಂತೆ ನಡೆಯುವ ಹೊಸಕ್ಕಿ ನಡಾವಳಿ ಮಹೋತ್ಸವದ ಪೂರ್ವಭಾವಿಯಾಗಿ ಶನಿವಾರ ಕದಿಕೆ ಭಂಡಾರ ಮಂದಿರದಿಂದ ಭಂಡಾರ ಸಹಿತ ಆಗಮಿಸಿ, ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
Kinnigoli-10291803

 

Comments

comments

Comments are closed.

Read previous post:
Kinnigoli-10291802
ತೋಕೂರು : ಸಂಸದೀಯ ಸ್ಥಾಯಿ ಸಮಿತಿ ಭೇಟಿ

ಕಿನ್ನಿಗೋಳಿ : ದೇಶದ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ಆಧ್ಯಯನಕ್ಕಾಗಿ ನೇಮಿಸಿದ ಸಂಸದೀಯ ಸ್ಥಾಯಿ ಸಮಿತಿಯ ತಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುತ್ತಿರುವ ಅಧ್ಯಯನಕ್ಕಾಗಿ ಶನಿವಾರ ಪಡಪಣಂಬೂರು ಪಂಚಾಯಿತಿ ಹಾಗೂ ತೋಕೂರು...

Close