ನೌಸೈನಿಕ್ ಶಿಬಿರ : ಗುರುಪ್ರಸಾದ್

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ಕೆಡೆಟ್ ಕ್ಯಾಪ್ಟನ್ ಗುರುಪ್ರಸಾದ್ ತೃತೀಯ ಬಿ.ಕಾಂ ವಿದ್ಯಾರ್ಥಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ, 5ನೇ ಕರ್ನಾಟಕ ನೇವಲ್‌ಎನ್ ಸಿ ಸಿ ಕಮಾಂಡಿಂಗ್ ಆಫೀಸರ್ ಕಮಾಂಡರ್ ವಿಪುಲ್ ಗುಪ್ತ ಮತ್ತು ಎನ್ ಸಿ ಸಿ ಅಧಿಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ ಮಾರ್ಗದರ್ಶನದಲ್ಲಿ ಅಕ್ಟೋಬರ್೧೪ ರಿಂz ೨೨ರ ತನಕ ಕಾರವಾರದ ನೌಕಾನೆಲೆ ಐಎನ್‌ಎಸ್ ಕದಂಬ ಇಲ್ಲಿ ಜರಗಿದ ಅಖಿಲ ಭಾರತ ನೌಸೈನಿಕ್ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯದ ತಂಡದಲ್ಲಿ 5ನೇ ಕರ್ನಾಟಕ ಎನ್ ಸಿ ಸಿ ನೇವಲ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಈ ತಂಡದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.
Kinnigoli-10311804

Comments

comments

Comments are closed.