ಪೆರುವೋಡಿ ನಾರಾಯಣ ಭಟ್ಟರಿಗೆ ಪುರಸ್ಕಾರ

ಕಿನ್ನಿಗೋಳಿ : ಯಕ್ಷಗಾನದ ಖ್ಯಾತ ಹಾಸ್ಯಗಾರ, ಸಾಧಕ ಪೆರವೋಡಿ ನಾರಾಯಣ ಭಟ್ ಹಾಗೂ ಅವರ ಪತ್ನಿ ಸಾವಿತ್ರೀ ಚಿವರನ್ನು ಪಾವಂಜೆಯ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಯಕ್ಷಸಮಾರಾಧನೆಯ ವೇದಿಕೆಯಲ್ಲಿ ಕೋಡಿಮನೆ ವಾಸು ಭಟ್ಟ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವೇದ ಕೃಷಿಕ ಕೆ.ಎಸ್. ನಿತ್ಯಾನಂದ, ಶಶೀಂದ್ರ ಕುಮಾರ್, ನಕ್ರೆ ಬಾಲಕೃಷ್ಣ ರಾವ್, ಉಜಿರೆ ಅಶೋಕ ಭಟ್, ಪ್ರಸಂಗಕರ್ತ ಗಣೇಶ ಕೊಲಕಾಡಿ, ವಿದ್ಯಾಶಂಕರ್, ಪಟ್ಲ ಸತೀಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಂತರ ಖ್ಯಾತ ಕಲಾವಿದರಿಂದ ಶ್ರೀಸವನ ಗೋವರ್ದನ ಯಕ್ಷಗಾನ ನಡೆಯಿತು.
Kinnigoli-11031804

Comments

comments

Comments are closed.

Read previous post:
Kinnigoli-11031803
ಚಂದ್ರಶೇಖರ ನಾನಿಲ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ

ಕಿನ್ನಿಗೋಳಿ : ಮೂಲ್ಕಿ ಬಳಿಯ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನಲೆ ಹಳೆಯಂಗಡಿಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು....

Close