ಚಂದ್ರಶೇಖರ ನಾನಿಲ್ ಸನ್ಮಾನ

ಕಿನ್ನಿಗೋಳಿ: ಜೀವನದಲ್ಲಿ ನಿರ್ದಿಷ್ಟ ಗುರಿ ಛಲ ಇದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಸಮಾಜಮುಖಿ ಕೆಲಸಗಳೇ ಮಾನವ ಧರ್ಮ ಎಂದು ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ ಹೇಳಿದರು
ದಾಮಸ್ಕಟ್ಟೆಯಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್ ಮತ್ತು ಕರಾಟೇ ಕ್ಷೇತ್ರದಲ್ಲಿ ಸಾಧನೆಗೈದ ಶುಭಂ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭ ಮಹೇಶ್ ಶಾಂತಿ, ನಾರಾಯಣ ಅಂಚನ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಎ.ಪಿ.ಎಂ.ಸಿ ಸದಸ್ಯೆ ರಜನಿ ದುಗ್ಗಣ್ಣ, ಕೆ.ಭುವನಾಭಿರಾಮ ಉಡುಪ, ಕುಸುಮಾ ಮಹಾಬಲ ಪೂಜಾರಿ, ಸಹನಾ ಪ್ರಮೋದ್, ಜ್ಯೋತಿ ಕುಶಲ ಪೂಜಾರಿ, ನವೀನ್ ಕುಕ್ಯಾನ್, ಉರ್ಬನ್ ಪಿಂಟೋ, ಉಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-071118013

Comments

comments

Comments are closed.

Read previous post:
Kinnigoli-071118012
ಕಿನ್ನಿಗೋಳಿ : ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಜನರು ಆರೋಗ್ಯ ಶಿಬಿರದ ಉಪಯೊಗ ಮತ್ತು ಚಿಕಿತ್ಸೆ ಪಡೆದು ರೋಗಮುಕ್ತರಾಗಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ...

Close