ಕಿನ್ನಿಗೋಳಿ : ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಜನರು ಆರೋಗ್ಯ ಶಿಬಿರದ ಉಪಯೊಗ ಮತ್ತು ಚಿಕಿತ್ಸೆ ಪಡೆದು ರೋಗಮುಕ್ತರಾಗಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯುರ್ವೇದ ವೈದ್ಯಕೀಯ ಶಿಬಿರ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳ್ವಾಸ್ ನ ಆಯು ತಜ್ಞೆ ಡಾ. ವಹಿದಾ ಬಾನು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಆಳ್ವಾಸ್ ನ ಡಾ. ವಸಂತ ಕಾಮತ್, ಸೌಮ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ನಾರಾಯಣ ಗುರು ಶಾಲೆಯ ರಕ್ಷಿತಾ ಉಪಸ್ಥಿತರಿದ್ದರು
ಡಾ. ಸಫಾ ಕಾರ್ಯಕ್ರಮ ನಿರೂಪಿಸಿದರು.

Kinnigoli-071118012

Comments

comments

Comments are closed.

Read previous post:
Kinnigoli-071118011
ಕಟೀಲು : ಮಾಂಜದಲ್ಲಿ ಗೋಪೂಜೆ

ಕಿನ್ನಿಗೋಳಿ: ಭಾರತದಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಗೋವಿನ ಪೂಜೆಯಿಂದ ಸನಾತನ ಸಂಸ್ಕ್ರತಿ ಜಾಗೃತಿಯಾಗುತ್ತದೆ. ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ...

Close