ಗಜಾನನ ಆಚಾರ್ಯ ಆಯ್ಕೆ

ಕಿನ್ನಿಗೋಳಿ: ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಪಕ್ಷಿಕೆರೆ ಇದರ ನೂತನ ಅಧ್ಯಕ್ಷರಾಗಿ ಗಜಾನನ ಆಚಾರ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರವಿಚಂದ್ರ ಹರಿಪಾದೆ ಕಾರ್ಯದರ್ಶಿ ಸನತ್ ಪೂಜಾರಿ ಉಪಕಾರ್ಯದರ್ಶಿ ಕಿರಣ್ ಕುಮಾರ್ ಕೋಶಾಕಾರಿ ಕಾರ್ತಿಕ್ ಭಟ್ ಹಾಗೂ ಕ್ರೀಡಾ ಕಾರ್ಯದರ್ಶಿ ಪ್ರಜ್ವಲ್ ಆರ್ ಆಯ್ಕೆಯಾಗಿದ್ದಾರೆ.

Kinnigoli-07111807

Comments

comments

Comments are closed.

Read previous post:
Kinnigoli-07111806
ಕಿರೆಂ ಆರೋಗ್ಯ ತಪಾಸಣಾ ಶಿಬಿರ

ಕಿನ್ನಿಗೋಳಿ: ರೆಮೆದಿ ಅಮ್ಮನವರ ಧರ್ಮ ಕೇಂದ್ರ ಕಿರೆಂ ದಾಮಸ್ಕಟ್ಟೆ, ಭಾರತೀಯ ಕೆಥೋಲಿಕ್ ಯುವ ಸಂಚಲನ ಹಾಗೂ ಕೆಥೋಲಿಕ್ ಸಭಾ ಕಿರೆಂ ಘಟಕ ಇವರ ಮುಂದಾಳತ್ವದಲ್ಲಿ ವಿವಿಧ ಸಂಘ...

Close