ಯಕ್ಷಗಾನ ತರಬೇತಿ ಕಾರ್ಯಗಾರ ಸಮಾರೋಪ

ಕಿನ್ನಿಗೋಳಿ: ಶ್ರೀ ವಿನಾಯಕ ಯಕ್ಷಗಾನ ತಂಡ ಮಕ್ಕಳ ಮೇಳ ಕೆರೆಕಾಡು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ವತಿಯಂದ ನಾಟಕ ಹಾಗೂ ಯಕ್ಷಗಾನ ಕಲಾವಿದ ರಂಗ ಕಲಾವಿದ ರಾಜೇಶ್ ಕೆಂಚನಕೆರೆ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಉದ್ಯಮಿ ಅಜಿತ್ ಕೆರೆಕಾಡು, ಚೆಂಡೆ ವಾದಕ ರಾಮಪ್ರಕಾಶ್ ಕಲ್ಲೂರಾಯ, ಗ್ರಾಮ ಪಂಚಾಯಿತಿ ಸದಸ್ಯೆ ದಮಯಂತಿ ಶೆಟ್ಟಿಗಾರ್, ಕಾರ್ಯದರ್ಶಿ ರೇಶ್ಮಾ ಬಂಗೇರ, ಸದಸ್ಯರಾದ ಪ್ರೇಮಲತಾ, ಸಂಧ್ಯಾ, ಅಶೋಕ್, ಅಭಿಜಿತ್, ಅಜಿತ್, ಗಣೇಶ್, ದುರ್ಗಾಪ್ರಸಾದ್, ಶ್ರೇಯಸ್, ಅಧ್ಯಕ್ಷ ಜಯಂತ ಅಮೀನ್, ಉಪಾಧ್ಯಕ್ಷ ಉಮೇಶ್ ಜೆ. ಆಚಾರ‍್ಯ, ಅಜೀತ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-07111802

Comments

comments

Comments are closed.

Read previous post:
Kinnigoli-07111801
ಸಮ್ಮಾನ – ವಿರಾರ್ ಶಂಕರ ಶೆಟ್ಟಿ

ಕಿನ್ನಿಗೋಳಿ: ಹಿರಿಯರ ಮಾರ್ಗದರ್ಶವೇ ನನ್ನನ್ನು ಸಮಾಜ ಸೇವೆಗೆ ರಪಣೆ ನೀಡಿತು, ಗ್ರಾಮದ ಜನರಪ್ರೀತಿ ವಿಶ್ವಾಸದಿಂದ ಮಾಡಿದ ಸಮ್ಮಾನ ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದೆ ಎಂದು ಮುಂಬಯಿ ಉದ್ಯಮಿ ಸಮಾಜ...

Close