ಕೆರೆಕಾಡು ದೀಪಾವಳಿ ಸಂಭ್ರಮ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆರೆಕಾಡು ಶ್ರಿ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಶಂಕರ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು. ಪಠೇಲ್ ವಾಸುದೇವರಾವ್ ಪುನರೂರು, ಪಡುಪಣಂಬೂರು ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಜಯಂತ್ ಅಮೀನ್ ಕೆರೆಕಾಡು, ಡಾ. ಸೋಂದಾ ಭಾಸ್ಕರ ಭಟ್, ಟಿ.ಎನ್. ರವೀಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10111803

Comments

comments

Comments are closed.

Read previous post:
Kinnigoli-10111802
ಕಿನ್ನಿಗೋಳಿ ಗೋಪೂಜೆ

ಕಿನ್ನಿಗೋಳಿ: ದೀಪಾವಳಿ ಪ್ರಯುಕ್ತ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕಗಳ ವತಿಯಿಂದ ಗುರುವಾರ ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆ ಬಳಿ ಗೋಪೂಜೆ ನಡೆಯಿತು. ಈ ಸಂದರ್ಭ...

Close