ಕಿನ್ನಿಗೋಳಿ ಗೋಪೂಜೆ

ಕಿನ್ನಿಗೋಳಿ: ದೀಪಾವಳಿ ಪ್ರಯುಕ್ತ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕಗಳ ವತಿಯಿಂದ ಗುರುವಾರ ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆ ಬಳಿ ಗೋಪೂಜೆ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಘಟಕದ ಉಪಾಧ್ಯಕ್ಷ ಕೆ.ವಿ.ಶೆಟ್ಟಿ ದೇವಸ್ಯ, ಭಜರಂಗ ದಳದ ಸಂಚಾಲಕ ಎಳತ್ತೂರು ಶ್ಯಾಮ್ ಸುಂದರ್ ಶೆಟ್ಟಿ, ಸಂಘಟನೆಯ ಪ್ರಮುಖರಾದ, ದಿವಾಕರ ಕರ್ಕೆರಾ, ಸರೋಜಿನಿ ಎಸ್ ಗುಜರನ್, ಸುಬ್ರಮಣ್ಯ ಶೆಣೈ, ಕೆ. ಭುವನಾಭಿರಾಮ ಉಡುಪ, ಭಾಸ್ಕರ ಅಮೀನ್ ಉಲ್ಲಂಜೆ, ಪ್ರಕಾಶ್ ಹೆಗ್ಡೆ, ಸುನಿಲ್ ಗುತ್ತಕಾಡು, ಹರಿಪ್ರಸಾದ್ ಆಚಾರ್ಯ, ಸುಬ್ರಮಣ್ಯ ಹೆಬ್ಬಾರ್, ರಘುವೀರ್ ಕಾಮತ್, ರಮೇಶ್ ಭಂಡಾರ್ಕರ್, ಅಶೋಕ್ ಕೆಮ್ಮಡೆ, ಭಾಸ್ಕರ ಪೂಜಾರಿ, ಯಜ್ಞಾತ ಆಚಾರ್ಯ, ನಿತ್ಯಾನಂದ, ಜನಾರ್ಧನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-10111802

Comments

comments

Comments are closed.

Read previous post:
Kinnigoli-10111801
ಕಿನ್ನಿಗೋಳಿ : ಗೂಡುದೀಪ ಸರ್ಧೆ

ಕಿನ್ನಿಗೋಳಿ : ಭಾರತೀಯ ಸಂಸ್ಕ್ರತಿ ಸಂಸ್ಕಾರ ಹಬ್ಬಹರಿದಿನಗಳ ಆಚಾರ ವಿಚಾರಗಳನ್ನು ಯುವ ಜನಾಂಗಕ್ಕೆ ತಿಳಿ ಹೇಳುವ ಕಾರ್ಯ ಹಿರಿಯರು ಹಾಗೂ ಸಂಘ ಸಂಸ್ಥೆಗಳಿಂದಾಗಬೇಕು ಎಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ...

Close