ಐದನೇ ತಲೆಮಾರು ಕಂಡ ಹಿರಿಯ ಜೀವ

 ಮೂಲ್ಕಿ: ಮೂಲ್ಕಿ ಕಾರ್ನಾಡು ಗ್ರಾಮದ ಕೆ.ಎಸ್ ರಾವ್ ನಗರದ 90 ವರ್ಷ ಪ್ರಾಯದ ಕೃಷ್ಣಮ್ಮ ಸುವರ್ಣರು ಐದನೇ ತಲೆಮಾರು ಕಂಡ ಹಿರಿಯ ಧನ್ಯ ಜೀವಿಯಾಗಿದ್ದಾರೆ. ಅವರ ಮಗಳು ಪುಷ್ಪ ಸುವರ್ಣ(68) ಅವರ ಮಗಳು ಪ್ರಮಿಳ(43) ಅವರ ಮಗಳು ಅಕ್ಷತಾ (29) ಅವರ ಮಗಳು ಐದನೇ ತಲೆಮಾರಿನ ಮಗು ಥಿಯಾ (2ತಿಂಗಳು).

Mulki-12111801

Comments

comments

Comments are closed.

Read previous post:
Kinnigoli-10111804
ತೋಕೂರು : ಸ್ವಚ್ಚ ಭಾರತ ಅಭಿಯಾನ

ಕಿನ್ನಿಗೋಳಿ: ಸ್ವಚ್ಚ ಭಾರತ ಅಭಿಯಾನಕ್ಕೆ ಸ್ಥಳೀಯರ ಬೆಂಬಲ ಅವಶ್ಯ ಹಾಗಾದಾಗ ಉತ್ತಮ ಪರಿಸರವನ್ನು ಕಾಣಬಹುದು ಇದು ಸ್ಥಳೀಯ ಸಂಘ ಸಂಸ್ಥೆಗಳ ಚಟುವಟಿಕೆಯಿಂದ ನಿರಂತರವಾಗಿರಬೇಕು ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ...

Close