ಗಿರಿಜಾ ದೇವಾಡಿಗ

ಕಿನ್ನಿಗೋಳಿ: ಕಿನ್ನಿಗೋಳಿ ಕಿಲೆಂಜೂರು ಮಾಡ ಮನೆ ದಿ. ಕುರುಂಬಿಲ ದೇವಾಡಿಗ ಅವರ ಪತ್ನಿ ಗಿರಿಜಾ ದೇವಾಡಿಗ (85) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಸೋಮವಾರ ನಿಧನ ಹೊಂದಿದ್ದಾರೆ. ಮೃತರು ಮೂರು ಗಂಡು, ಮೂರು ಹೆಣ್ಣು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Kinnigoli-13111801

Comments

comments

Comments are closed.

Read previous post:
Mulki-12111803
ಮೂಲ್ಕಿ: 6ನೇ ವರ್ಷ ತುಳುವೆರೆ ತುಡಾರ ಪರ್ಬ

ಮೂಲ್ಕಿ: ಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಎಲ್ಲಾ ಸಮಾಜದವರು ಸೇರಿ ನಮ್ಮ ಕರಾವಳಿಯ ಸಂಪ್ರದಾಯದಂತೆ ದೀಪಾವಳಿಯನ್ನು ಆಚರಿಸಿವುದು ಹಾಗೂ ಇದರ ಕ್ರಮಗಳನ್ನು ಯುವ ಸಮಾಜಕ್ಕೆ ತಿಳಿಸುವ...

Close