ಕಿನ್ನಿಗೋಳಿ ರಾಮ ಮಂದಿರ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀರಾಮ ಮಂದಿರದ ೬೭ ನೇ ನಗರ ಸಂಕೀರ್ತನಾ ಭಜನ ಮಂಗೋತ್ಸವ ಕಾರ್ಯಕ್ರಮವನ್ನು ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಉದ್ಘಾಟಿಸಿದರು. ಈ ಸಂದರ್ಭ ಮಂದಿರದ ಪ್ರಧಾನ ಅರ್ಚಕ ವೆ. ಮೂ. ಗೀರೀಶ್ ಭಟ್, ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಭಜನಾ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಪ್ರಭು, ಕೋಶಾಧಿಕಾರಿ ರಾಜೇಶ್ ನಾಯಕ್, ಸಮಿತಿಯ ಮುಕಂದನಾಯಕ್, ರಾಮನಾಥ್ ನಾಯಕ್, ಶ್ರೀನಿವಾಸ ಶೆಣೈ, ರಾಮದೇವ್ ಶೆಣೈ, ಕೆ. ಗಣೇಶ್ ಮಲ್ಯ, ವಾಸುದೇವ ಕಾಮತ್, ವಿನಾಯಕ್ ಶೆಣೈ, ಉಮೇಶ್ ಕಾಮತ್, ಮಹೇಶ್ ಕಾಮತ್ , ಮಾತೃ ಮಂಡಳಿ ಅಧ್ಯಕ್ಷೆ ಭಾರತೀ ಶೆಣೈ, ಉಪಾಧ್ಯಕ್ಷೆ ವಿಜಯಾ ಪ್ರಭು, ಕಾರ್ಯದರ್ಶಿ ರಂಜಿನಿ ರಾವ್, ಸದಸ್ಯರಾದ ವಾರಿಜ ಕಾಮತ್, ಸಂಧ್ಯಾ ಮಲ್ಯ, ಸೀಮಾ ಭಟ್, ರತ್ನಾಕರ ರಾವ್, ಅಚ್ಚುತ ಕುಡ್ವ, ಪ್ರವೀಣ್ ಕುಡ್ವ, ಗೋವಿಂದರಾಯ್ ಶೆಣೈ, ರಘುವೀರ ಕಾಮತ್, ಅನಂತ ಕಾಮತ್ ಮತ್ತಿತರರಿದ್ದರು.

Kinnigoli-13111802

Comments

comments

Comments are closed.

Read previous post:
Kinnigoli-13111801
ಸ್ಮರಣಾರ್ಥ ವೃತ್ತ, ಐಮಾಸ್ಟ್ ದೀಪ ಉದ್ಘಾಟನೆ

ಕಿನ್ನಿಗೋಳಿ: ಯಾವುದೇ ವ್ಯಕ್ತಿ ಮೃತರಾದ ಮೇಲೆ ಸ್ವಲ್ಪ ದಿನ ಮಾತ್ರ ನೆನಪು ಇರುತ್ತದೆ ಆದರೆ ಕ್ರೀಡಾ ಪಟು ಕಾವ್ಯ ಅವರ ನೆನಪು ನಿರಂತರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವನ್...

Close