ಸಸಿಹಿತ್ಲು ಸಾರಂತಾಯ ಗರೋಡಿಗೆ ಧ್ವಜಸ್ತಂಭ

ಕಿನ್ನಿಗೋಳಿ: ಸಸಿಹಿತ್ಲು ಶ್ರಿ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ನಿರ್ಮಿಸಲಿರುವ ನೂತನ ಧ್ವಜ ಸ್ತಂಭದ ಮೆರವಣಿಗೆಯು ಮುಲ್ಕಿ ಕೋಲ್ನಾಡುವಿನಿಂದ ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಳ, ಸಸಿಹಿತ್ಲು ಕದಿಕೆ ಸೇತುವೆ, ಶ್ರಿ ಭಗವತೀ ದೇವಸ್ಥಾನದ ಮುಂಭಾಗದಿಂದ ಶ್ರಿ ಸಾರಂತಾಯ ಗರೋಡಿಗೆ ತಲುಪಿತು. ಈ ಸಂದರ್ಭ ಮೆರವಣಿಗೆಯಲ್ಲಿ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಪಿಸಿಎ ಬ್ಯಾಂಕ್ ನಿರ್ದೇಶಕ ಹಿಮಕರ್ ಕದಿಕೆ, ಗರೋಡಿ ಯಾದವ ಜಿ. ಬಂಗೇರ ಯಾನೆ ಕಾಂತು ಲಕ್ಕಣ ಗುರಿಕಾರ ದೈವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿಯ ಸದಸ್ಯರು, ನಾಲ್ಕು ಕರೆಯ ಹತ್ತು ಸಮಸ್ತರು, ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಮುಂಬಯಿ ಸಮಿತಿಯ ಸದಸ್ಯರು, ಮಹಿಳಾ ಸಭಾದ ಸದಸ್ಯರು ಉಪಸ್ಥಿತರಿದ್ದರು.

Kinnigoli-13111803

Comments

comments

Comments are closed.

Read previous post:
Kinnigoli-13111802
ಕಿನ್ನಿಗೋಳಿ ರಾಮ ಮಂದಿರ ಭಜನಾ ಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀರಾಮ ಮಂದಿರದ ೬೭ ನೇ ನಗರ ಸಂಕೀರ್ತನಾ ಭಜನ ಮಂಗೋತ್ಸವ ಕಾರ್ಯಕ್ರಮವನ್ನು ಕಿನ್ನಿಗೋಳಿ ಜಿಎಸ್‌ಬಿ ಎಸೋಸಿಯೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಉದ್ಘಾಟಿಸಿದರು....

Close