ನಡುಗೋಡು : ಪ್ರತಿಭಾ ಅನ್ವೇಷಣೆ

ಕಿನ್ನಿಗೋಳಿ: ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ನಡುಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಅನ್ವೇಷಣೆ ಸ್ಪರ್ಧೆ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಕೆ. ಬಿ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ಶ್ವೇತಾ ಹೆಗ್ಡೆ, ಸುಧಾ ಉಡುಪ, ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಶೆಟ್ಟಿ, ವಿಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-15111801

Comments

comments

Comments are closed.

Read previous post:
Kinnigoli-13111803
ಸಸಿಹಿತ್ಲು ಸಾರಂತಾಯ ಗರೋಡಿಗೆ ಧ್ವಜಸ್ತಂಭ

ಕಿನ್ನಿಗೋಳಿ: ಸಸಿಹಿತ್ಲು ಶ್ರಿ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ನಿರ್ಮಿಸಲಿರುವ ನೂತನ ಧ್ವಜ ಸ್ತಂಭದ ಮೆರವಣಿಗೆಯು ಮುಲ್ಕಿ ಕೋಲ್ನಾಡುವಿನಿಂದ ಹೊಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಳ, ಸಸಿಹಿತ್ಲು ಕದಿಕೆ...

Close